ಗುರುವಾರ, ಏಪ್ರಿಲ್ 7, 2011
ಅಣ್ಣಾ ಹಜಾರೆ ಹಾಗೂ ಬ್ರಷ್ಟಾಚಾರ
ಭಾರತೀಯರೇ ಮತ್ತೇ ನಿಮಗೆ ವಿವೇಕಾನಂದರಂತೆ 'ಏಳಿ ಎದ್ದೇಳಿ ...." ಅಂಥಾ ಕರೆ ಕೊಡಬೇಕಾ? ಇನ್ನೂ ಏನೂ ವಿಚಾರ ಮಾಡ್ತಾ ಇದ್ದೀರಾ? ಅಣ್ಣಾ ಹಜಾರೆಯವರು ಬ್ರಷ್ಟಚಾರದ ವಿರುದ್ಧ ಸಿಡಿದೆದ್ದಿದ್ದಾರೆ. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರೇನು ಅವರ ಬೇಳೆ ಬೇಯಿಸಿಕೊಳ್ಳಲು ಮಾಡುತ್ತಾ ಇರುವ ಸತ್ಯಾಗ್ರಹ ಇದಲ್ಲ. ದಯಮಾಡಿ ನಿಮ್ಮ ಎಲ್ಲ ಕೆಲಸ ಬದಿಗೊತ್ತಿ ಅವರ ಈ ಸತ್ಯಾಗ್ರಹ ಬೆಂಬಲಿಸಿ. ಆನ್ಲೈನ್ ಮತವಾದರು ಚಲಾಯಿಸಿ ಬೆಂಬಲಿಸಿ. ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಿರಿ. ಇಗಲ್ಲದಿದ್ದರೆ ಇನ್ನೆಂದು ಸಾಧ್ಯವಾಗದು ಎನ್ನುವದನ್ನು ಮರೆಯಬೇಡಿ. ಭಾರತ ಬ್ರಷ್ಟಾಚಾರ ರಹಿತ ದೇಶವಾಗಲಿ. ಇದೇ ನಮ್ಮೆಲ್ಲರ ಆಶಯ ಆಗಿರಲಿ ಹಾಗೂ ಮುಂದಿನ ಪೀಳಿಗೆಗೆ ನಮ್ಮ ದಾರಿದೀಪವಾಗಲಿ. ಜೈ ಭಾರತ ...ಜೈ ಇಂಡಿಯಾ ...ಜೈ ಹಿಂದುಸ್ತಾನ್...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
corruptionless india-our india
ಪ್ರತ್ಯುತ್ತರಅಳಿಸಿanna sari horatanoo sari bt daari yako samshaya
ಪ್ರತ್ಯುತ್ತರಅಳಿಸಿ